ಕನ್ನಡ Kannada

From The Joel on Software Translation Project

Jump to: navigation, search

ಕನ್ನಡದಲ್ಲಿ ಜೋಯಲ್ ಸ್ಪಾಲ್‌ಸ್ಕಿರವರ ಪ್ರಬ೦ಧಗಳು.


ಸಂದರ್ಶನ ಮಾಡಲಿಕ್ಕೆ ಒಂದು ಗೆರಿಲ್ಲಾ ಗೈಡ್ - ಕನ್ನಡ ಅನುವಾದ: ವಿಜೇಂದ್ರ ಕುಮಾರ್ ಹೆಚ್. (Vijendra Kumar H.) ಹಾಗೂ ಕಾಪಿ ಎಡಿಟಿಂಗ್: ಸುಶೀಲ ಗೌಡ. (Susheela Gowda)

ಸಂದರ್ಶನ ಮಾಡುವಾಗ ಒಂದು ಮುಖ್ಯವಾದ ವಿಷಯ ಜ್ಞಾಪಕವಿಡುವುದು. ಅನರ್ಹ ಅಭ್ಯರ್ಥಿಯನ್ನು ತೆಗೆದುಕೊಳ್ಳುವುದರ ಬದಲು ಒಬ್ಬ ಅರ್ಹ ಅಭ್ಯರ್ಥಿಯನ್ನು ನಿರಾಕರಿಸುವುದು ಎಷ್ಟೋ ಮೇಲು. ಅನರ್ಹ ಅಭ್ಯರ್ಥಿ ಯಾವಾಗಲೂ ದುಬಾರಿ. ಯಾಕೆಂದರೆ ಬೇರೆಯವರ ಪರಿಶ್ರಮ ಅವನ ತಪ್ಪುಗಳನ್ನು ಸರಿಪಡಿಸಲು ವ್ಯಯವಾಗುತ್ತದೆ. ನಿಮಗೆ ಅಭ್ಯರ್ಥಿಯ ಬಗ್ಗೆ ಯಾವುದೇ ತರಹದ ಸಂದೇಹಗಳಿದ್ದರೆ ತೆಗೆದುಕೊಳ್ಳಬೇಡಿ. ಮುಂದೆ ಓದಿ...ಓಳ್ಳೆಯ ಕೋಡ್ ಬರೆಯಲು ೧೨ ಸೂತ್ರಗಳು - ಕನ್ನಡ ಅನುವಾದ: ಸರ್ವೇಶ್

Personal tools